SUPPORT THE FIGHT TO UPHOLD CONSTITUTIONAL VALUES

Your contribution will help sustain our efforts in providing subsidised legal assistance and initiating and participating in advocacy efforts to realise the imagination of a society based on the tenets of the Constitution.

MAKE YOUR DONATION

In compliance with tax regulations, donations from Indian nationals are required to be collected separately. 

If you are an Indian citizen and/or have an Indian passport, please click the following button to securely donate to ALF. 

NON-INDIAN CITIZENS

If you are not an Indian national and are interested to donate to ALF, please write to communications (at) altlawforum.org.

3 Year Legal Fellowship

Jobs

A 3-year litigation fellowship to represent SC/ST communities in caste-based discrimination, violence, and matters related to land rights across Tumkur and Chikkamagaluru.

ಎಸ್‌ಸಿ/ಎಸ್‌ಟಿ ಸಮುದಾಯಗಳ ಪರವಾಗಿ ಜಾತಿ ತಾರತಮ್ಯ, ಹಿಂಸಾಚಾರ ಹಾಗೂ ಭೂ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಾದ್ಯಂತ ಕಾನೂನು ನೆರವು ನೀಡಲು 3 ವರ್ಷದ ಲಿಟಿಗೇಷನ್ ಫೆಲೋಶಿಪ್.

Who should apply? ಯಾರು ಅರ್ಜಿ ಸಲ್ಲಿಸಬಹುದು?

  • Law degree graduates with 0–2 years of experience in litigation
  • Demonstrated commitment or interest in social justice, rights-based litigation, and working with marginalised communities
  • Candidates from SC/ST communities are strongly encouraged and preferred
  • Willingness to work across Tumkur or Chikkamagaluru districts for 3 years

 

  • ಲಿಟಿಗೇಷನ್‌ನಲ್ಲಿ 0–2 ವರ್ಷದ ಅನುಭವ ಹೊಂದಿರುವ ಕಾನೂನು ಪದವೀಧರರು
  • ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳಿಗೆ ಪೂರಕವಾಗಿ ಕೆಲಸ ಮಾಡುವ ಆಸಕ್ತಿ ಮತ್ತು ಬದ್ಧತೆ ಇರುವವರು
  • ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ
  • ತುಮಕೂರು ಅಥವಾ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಲು ಸಿದ್ಧರಿರಬೇಕು

Fellows will expected to: / ಫೆಲೋಗಳ ಜವಾಬ್ದಾರಿಗಳು:

  • Undergo structured trainings as part of the Fellowship Programme curriculum.
  • Work with the district team to extent legal support to the survivors of caste-based atrocities
  • Represent survivors of caste atrocities in judicial as well as quasi-judicial fora
  • Represent SC/ST community members in matters of land rights before courts and other relevant fora
  • Maintain comprehensive case records for all matters handled and submit reports in timely manner

 

  • ಫೆಲೋಗಳಿಗಾಗಿ ಆಯೋಜಿಸುವ ತರಬೇತಿಗಳಲ್ಲಿ ಭಾಗವಹಿಸುವುದು
  • ಜಿಲ್ಲಾ ತಂಡದೊಂದಿಗೆ ಜಾತಿ ಆಧಾರಿತ ಹಿಂಸಾಚಾರ ಪ್ರಕರಣಗಳಲ್ಲಿ ನೊಂದ ಕುಟುಂಬಗಳಿಗೆ ಕಾನೂನು ನೆರವು ಒದಗಿಸುವುದು
  • ಜಾತಿ ಆಧಾರಿತ ಹಿಂಸಾಚಾರದ ಪ್ರಕರಣಗಳಲ್ಲಿ ನ್ಯಾಯಾಲಯ ಮತ್ತು ಇತರೆ ಸಂಬಂಧಿತ ವೇದಿಕೆಗಳಲ್ಲಿ ನೊಂದ ಕುಟುಂಬಗಳಿಗೆ ಕಾನೂನು ನೆರವು ಒದಗಿಸುವುದು.
  • ಭೂ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರಿಗೆ ನ್ಯಾಯಾಲಯ ಮತ್ತು ಇತರೆ ಸಂಬಂಧಿತ ವೇದಿಕೆಗಳಲ್ಲಿ ಕಾನೂನು ನೆರವು ಒದಗಿಸುವುದು.
  • ಕಾನೂನು ನೆರವು ಒದಗಿಸಿದ ಎಲ್ಲಾ ಪ್ರಕರಣಗಳ ಸಮಗ್ರ ದಾಖಲೆಗಳನ್ನು ನಿರ್ವಹಿಸಿ, ಸಮಯಕ್ಕೆ ಸರಿಯಾಗಿ ವರದಿಗಳನ್ನು ಸಲ್ಲಿಸುವುದು

For any queries, contact 9482851745 / 9526706643 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 94828-51745 / 95267-06643

Post a comment