‘ಕನ್ನಡ ಕಾದಂಬರಿಗಳಲ್ಲಿ ಬುಡಕಟ್ಟು ಸಂಸ್ಕೃತಿಗಳು ‘ ಎಂಬ ವಿಷಯದ ಬಗ್ಗೆ ಸಂಶೋಧನೆ ಮಾಡಿ, ಡಾ.ನಾರಾಯಣ್ ಕ್ಯಾಸಂಬಳ್ಲಿಯವರು ಮೈಸೂರು ವಿಶ್ವವಿದ್ಯಾಲಯದಲ್ಲಿ PhD ಪದವಿ ಪಡೆದಿರುತ್ತಾರೆ.
ಅವರ ಸಂಶೋಧನೆ ಕುರಿತಂತೆ ಶುಕ್ರವಾರ ಸಂಜೆ 6 ಘಂಟೆಗೆ ಮಾತನಾಡಲಿದ್ದಾರೆ. ಈ ಚರ್ಚೆಯಲ್ಲಿ ತಾವು ಸಹ ಬಂದು ಭಾಗವಹಿಸಿ.
ಸ್ಥಳ : ಪರ್ಯಾಯ ಕಾನೂನು ವೇದಿಕೆ,122/4, ಇನ್ಫೆಂಟ್ರಿ ರಸ್ತೆ, ಬೆಂಗಳೂರು.
ದಿವಸ : ಮಾರ್ಚ್ 11, 2022, ಶುಕ್ರವಾರ
Time: 6 PM