SUPPORT THE FIGHT TO UPHOLD CONSTITUTIONAL VALUES

Your contribution will help sustain our efforts in providing subsidised legal assistance and initiating and participating in advocacy efforts to realise the imagination of a society based on the tenets of the Constitution.

MAKE YOUR DONATION

In compliance with tax regulations, donations from Indian nationals are required to be collected separately. 

If you are an Indian citizen and/or have an Indian passport, please click the following button to securely donate to ALF. 

NON-INDIAN CITIZENS

If you are not an Indian national and are interested to donate to ALF, please write to communications (at) altlawforum.org.

Legal Fellowship: 3 Year Litigation Fellowship in Tumkur and Chikamagalur

Jobs

Legal Fellowship: 3 Year Litigation Fellowship in Tumkur and Chikamagalur

A 3-year litigation fellowship to represent SC/ST communities in caste-based discrimination, violence, and matters related to land rights across Tumkur and Chikmagalur.

3 ವರ್ಷಗಳ ಕಾಲಾವಧಿ ಉಳ್ಳ ಫೆಲೋಶಿಪ್ 

ಎಸ್‌ಸಿ/ಎಸ್‌ಟಿ ಸಮುದಾಯಗಳ ಪರವಾಗಿ ಜಾತಿ ತಾರತಮ್ಯ, ಹಿಂಸಾಚಾರ ಹಾಗೂ ಭೂ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಾದ್ಯಂತ ಕಾನೂನು ನೆರವು ನೀಡಲು 3 ವರ್ಷದ ಲಿಟಿಗೇಷನ್ ಫೆಲೋಶಿಪ್.

ವಕೀಲರ ಹುದ್ದೆ: ಅರ್ಜಿಗೆ ಕರೆ

ಯಾರು ಅರ್ಜಿ ಸಲ್ಲಿಸಬಹುದು?

  • ಲಿಟಿಗೇಷನ್‌ನಲ್ಲಿ 0–2 ವರ್ಷದ ಅನುಭವ ಹೊಂದಿರುವ ಕಾನೂನು ಪದವೀಧರರು
  • ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳಿಗೆ ಪೂರಕವಾಗಿ ಕೆಲಸ ಮಾಡುವ ಆಸಕ್ತಿ ಮತ್ತು ಬದ್ಧತೆ ಇರುವವರು
  • ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ
  • ತುಮಕೂರು ಅಥವಾ ಚಿಕ್ಕಮಗಳೂರು ಜಿಲ್ಲೆಗಳಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು

ಫೆಲೋಗಳು ಮಾಡುವ ಕೆಲಸಗಳು

  • ಫೆಲೋಶಿಪ್ ಕಾರ್ಯಕ್ರಮದ ಭಾಗವಾಗಿ ತರಬೇತಿಗಳನ್ನು ಪಡೆಯುವುದು
  • ಜಿಲ್ಲಾ ತಂಡದೊಂದಿಗೆ ಸೇರಿ ಜಾತಿ ಆಧಾರಿತ ಹಿಂಸಾಚಾರ ಪ್ರಕರಣಗಳಲ್ಲಿ ಬದುಕುಳಿದವರಿಗೆ ಕಾನೂನು ಸಹಾಯ ಒದಗಿಸುವುದು
  • ಜಾತಿ ಆಧಾರಿತ ಹಿಂಸಾಚಾರದ ಪ್ರಕರಣಗಳಲ್ಲಿ ನ್ಯಾಯಾಲಯದ ಒಳಗೂ ಹೊರಗೂ ಬದುಕುಳಿದವರಿಗೆ ಕಾನೂನು ನೆರವು ನೀಡುವುದು
  • ಭೂ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರನ್ನು ನ್ಯಾಯಾಲಯ ಮತ್ತು ಇತರೆ ಸಂಬಂಧಿತ ವೇದಿಕೆಗಳ ಮುಂದೆ ಪ್ರತಿನಿಧಿಸುವುದು
  • ನಿರ್ವಹಿಸಿದ ಎಲ್ಲಾ ಪ್ರಕರಣಗಳ ಸಮಗ್ರ ದಾಖಲೆಗಳನ್ನು ಇಟ್ಟುಕೊಂಡು, ಸಮಯಕ್ಕೆ ಸರಿಯಾಗಿ ವರದಿಗಳನ್ನು ಸಲ್ಲಿಸುವುದು

Call for Applications for the position of a Full-Time Researcher

Who Should Apply?

  • Law degree graduates with 0–2 years of experience in litigation
  • Demonstrated commitment or interest in social justice, rights-based litigation, and working with marginalised communities
  • Candidates from SC/ST communities are strongly encouraged and preferred
  • Willingness to work across Tumkur or Chikmagalur districts for 3 years

Please ensure to submit your filled form on or before June 30, 2023.

What will Fellows do?

  • Undergo structured trainings as part of the Fellowship Programme curriculum.
  • Work with the district team to extent legal support to the survivors of caste-based atrocities
  • Represent survivors of caste atrocities in proceedings inside and outside the courts
  • Represent SC/ST community members in matters of land rights before courts and other relevant forums
  • Maintain comprehensive case records for all matters handled and submit reports to the Fellowship Coordinator in timely manner

Post a comment