Your contribution will help sustain our efforts in providing subsidised legal assistance and initiating and participating in advocacy efforts to realise the imagination of a society based on the tenets of the Constitution.

ಕರ್ನಾಟಕದಲ್ಲಿ ದಲಿತ ಯುವತಿಯರ ಜೀವನದ ಅನುಭವಗಳ ಕುರಿತು, ‘ದಲಿತ ಯುವತಿಯರ ಶಿಕ್ಷಣ, ವೃತ್ತಿ, ಮುದವೆಯ ಅನುಸಂಧಾನಗಳು’ ಎಂಬ ಸಂಶೋಧನ ವರದಿಯ ಬಗ್ಗೆ ರಾಮಕ್ಕ ಅವರು ಈ ಶುಕ್ರವಾರ ಹಂಚಿಕೊಳ್ಲಲಿದ್ದಾರೆ.
ಈ ಚರ್ಚೆಯಲ್ಲಿ ತಾವು ಸಹ ಬಂದು ಭಾಗವಹಿಸಿ.
Date: April 8, 2022
Time: 6 PM
Venue: Alternative Law Forum, 122/4, Infantry Road, Bangalore – 560001