INTERNSHIPS (ಇಂಟರ್ನ್ಶಿಪ್)

ALF nurtures a strong and vibrant intern community, providing the space to question and rethink some of the basic norms of legal practice. We take interns for regular on-site internships within the office space and volunteers for specific projects and campaigns.

Process of Application: Onsite Internships

Internships are for a duration of 4 to 6 weeks. As an intern, your work will be largely determined by contemporary engagements of the organisation. We will factor in any areas of interest that you communicate to us beforehand. The work is expected to go beyond legal research and writing, and will likely include activism and aspects of legal education. We do not accept applications from first or second year undergraduate students. An intern will have to apply at least 2 months in advance of the proposed date of work, providing the following information in the application. Subsequently, the Internship coordinator will respond one month before the stated starting date.

Mail your application to Harikrishnan at internships@altlawforum.org with subject titled “Application for Internship”, providing the following information:

  • Name:
  • Pronouns:
  • Address:
  • Email:
  • Phone:
  • Language Proficiency:
  • University:
  • Current year of study:
  • Proposed date of starting internship:
  • Duration of placement (in weeks):
  • Field of interest (litigation, research, conciliation, individual research project):
  • Statement of purpose (350 words):
  • Attach your Resume

Kindly Note:

  • All internships are subject to availability in ALF. On-site internships may include travelling if needed. 
  • If you have faced any issues during your internship/volunteering with ALF (including complaints concerning sexual harassment), please contact the ALF Internal Complaints Committee.

 

ಇಂಟರ್ನ್ಶಿಪ್ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಪರ್ಯಾಯ ಕಾನೂನು ವೇದಿಕೆಯಲ್ಲಿ ಇಂಟರ್ನ್ಶಿಪ್ ಗೆ 4ರಿಂದ 6 ವಾರಗಳ ಅವಕಾಶ ಕಲ್ಪಿಸಲಾಗಿದೆ. ನಮ್ಮ ಸಂಸ್ಥೆಯು ಪ್ರಸ್ತುತ ಯಾವ ಸಾಮಾಜಿಕ ವಿಷಯಗಳೊಟ್ಟಿಗೆ ಕೆಲಸ ಮಾಡುತ್ತಿರುತ್ತದೋ, ಇಂಟರ್ನ್ಶಿಪ್ ಗೆ ಅರ್ಜಿ ಸಲ್ಲಿಸುವವರ ಕೆಲಸವೂ ಮುಖ್ಯವಾಗಿ ಅದರ ಆಧಾರದ ಮೇಲಿರುತ್ತದೆ. ನಾವು ಕೆಲಸಗಳನ್ನು ವಿಭಜಿಸುವಾಗ, ನಿಮ್ಮ ಆಸಕ್ತಿಯನ್ನು ಪರಿಗಣಿಸುತ್ತೇವೆ. ಕಾನೂನಾತ್ಮಕ ಸಂಶೋಧನೆ, ಬರವಣಿಗೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸತಕ್ಕದ್ದು. ಮೊದಲನೇ ಮತ್ತು ಎರಡನೇ ವರ್ಷದಲ್ಲಿರುವ ಕಾನೂನು ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಪಡೆಯುವುದಿಲ್ಲ. ಎರಡು ತಿಂಗಳ ಮುಂಚಿತವಾಗಿ ನಮಗೆ ನಿಮ್ಮ ಇಂಟರ್ನ್ಶಿಪ್ ಅರ್ಜಿಯನ್ನು ಸಲ್ಲಿಸಬೇಕು. ಇದಾದನಂತರ, ಇಂಟರ್ನ್ಶಿಪ್ ಪ್ರಾರಂಭವಾಗುವ ಒಂದು ತಿಂಗಳ ಮುಂಚೆ Internship Coordinator ನಿಮಗೆ ಪ್ರತಿಕ್ರಿಯಿಸುತ್ತಾರೆ.

ನಿಮ್ಮ ಅರ್ಜಿಯನ್ನು ನಮ್ಮ ಸಹಪಾಠಿಯಾದ ಹರಿಕೃಷ್ಣನ್.ಆರ್ ರವರಿಗೆ ಕೆಳಗೆ ಸೂಚಿಸಿರುವ ಮಾಹಿತಿಯೊಂದಿಗೆ ಇ-ಮೇಲ್ (internships@altlawforum.org) ಮುಖಾಂತರ ಕಳುಹಿಸಿ. ಮೇಲ್ ಬರೆಯುವಾಗ ವಿಷಯದಲ್ಲಿ “Application for Internship” ಎಂದು ನಮೂದಿಸಬೇಕು.

– ಹೆಸರು:
– ಲಿಂಗ:
– ವಿಳಾಸ:
– ಇ-ಮೇಲ್:
– ದೂ. ಸಂಖ್ಯೆ:
– ವಿಶ್ವವಿದ್ಯಾಲಯ:
– ಕಲಿಯುತ್ತಿರುವ ವರ್ಷ:
– ಗೊತ್ತಿರುವ ಭಾಷೆಗಳು:
– ಇಂಟರ್ನ್ಶಿಪ್ ಯಾವಾಗ ಪ್ರಾರಂಭಿಸಲು ಬಯಸುವಿರಿ:
– ಇಂಟರ್ನ್ಶಿಪ್ ಅವಧಿ (ಎಷ್ಟು ವಾರಗಳು ಎಂದು ಸೂಚಿಸಿ):
– ನಿಮ್ಮ ಆಸಕ್ತಿಗಳು (ಲಿಟಿಗೇಷನ್, ಸಂಶೋಧನೆ, conciliation, individual research project):
– ನಮ್ಮ ಸಂಸ್ಥೆಯಲ್ಲಿ ಏಕೆ ಕೆಲಸ ಮಾಡಲು ಬಯಸುತ್ತೀರಿ ಎಂದು ಸಂಕ್ಷಿಪ್ತವಾಗಿ ತಿಳಿಸಿ (350 words):
– ನಿಮ್ಮ ವಿವರವನ್ನು (Curriculum Vitae/ Biodata) ಲಗತ್ತಿಸಿ:

ದಯವಿಟ್ಟು ಗಮನಿಸಿ:

– ಪ್ರತಿ ತಿಂಗಳು ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾತ್ರ ಇಂಟರ್ನ್ಶಿಪ್ ಲಭ್ಯವಿರುತ್ತದೆ. ಆದ್ದರಿಂದ ಇದರ ಆಧಾರದ ಮೇಲೆ ಇಂಟರ್ನ್ ಗಳನ್ನು ಆಯ್ಕೆ ಮಾಡಲಾಗುವುದು.
– ಇಂಟರ್ನ್ಶಿಪ್ ಮಾಡುವಾಗ, ಬೆಂಗಳೂರಿನಲ್ಲಿ ಮತ್ತು ಇತರೆ ಜಿಲ್ಲೆಗಳಿಗೆ ಅಗತ್ಯವಿದ್ದಲ್ಲಿ ಪ್ರಯಾಣಿಸ ಬೇಕಾಗುತ್ತದೆ.
– ನಿಮ್ಮ ಇಂಟರ್ನ್ಶಿಪ್ / ವಾಲೆಂಟೀರಿಂಗ್ ನ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ (ಲೈಂಗಿಕ ಕಿರುಕುಳವನ್ನೂ ಒಳಗೊಂಡಂತೆ) ನೀವು ALF Internal Complaints Committee ಯನ್ನು ಸಂಪರ್ಕಿಸ ಬಹುದು.