Dalits & Adivasis in Ktaka have continued to remain landless despite progressive land reform legislations in the State. And now, these laws are being diluted through amendments. How do we then address the issue of land rights of the marginalized? Mohan Raj (DSS), Kalkuli Vittal Hegde (Farmer and Environmental Activist) and Soundarya Iyer (Researcher) explore the question with us!
ರಾಜ್ಯದಲ್ಲಿ ಪ್ರಗತಿಪರ ಭೂ ಸುಧಾರಣಾ ಶಾಸನದ ಹೊರತಾಗಿಯೂ ಕರ್ನಾಟಕದ ದಲಿತರು/ಆದಿವಾಸಿಗಳು ಭೂಹೀನರಾಗಿ ಉಳಿದಿದ್ದಾರೆ.ಈಗ ಈ ಕಾನೂನುಗಳನ್ನು ಸುಗ್ರೀವಾಜ್ಞೆಗಳ ಮೂಲಕ ದುರ್ಬಲ ಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ, ಅಂಚಿನಲ್ಲಿ ಇರುವವರ ಭೂ ಹಕ್ಕುಗಳ ಕುರಿತು ನಡೆದ ಈ ಚರ್ಸಯನ್ನು ನೋಡಿ.