Litigator
The Alternative Law Forum is currently looking for a full-time litigator keen on practicing family law (including domestic violence cases), criminal law and constitutional law. Those interested may fill this application form and upload the required documents mentioned here. If you have any queries, please write to contact@altlawforum.org.
Please ensure to submit your filled form on or before September 30th, 2023.
Preference will be given to candidates from marginalised communities.
ಪರ್ಯಾಯ ಕಾನೂನು ವೇದಿಕೆಗೆ ಕೌಟುಂಬಿಕ ಕಾನೂನು (ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಸೇರಿದಂತೆ), ಕ್ರಿಮಿನಲ್ ಕಾನೂನು ಮತ್ತು ಸಾಂವಿಧಾನಿಕ ಕಾನೂನು ಸಂಬಂಧಪಟ್ಟಂತೆ ಪ್ರಾಕ್ಟೀಸ್ ಮಾಡುವಲ್ಲಿ ಉತ್ಸುಕರಾಗಿರುವ ವಕೀಲರು ಬೇಕಾಗಿದ್ದಾರೆ.
ಆಸಕ್ತರು ಕೆಳಗಿನ ಫಾರ್ಮ್ ತುಂಬಿಸಿ, ಕೆಳಗೆ ಕೇಳಿದ ಮಾಹಿತಿ ಅಪ್ಲೋಡ್ ಮಾಡಿ ಹೆಚ್ಚಿನ ಮಾಹಿತಿಗೆ, ಕೆಳಗಿನ ಇಮೇಲ್ ಐಡಿ ಗೆ ಮೇಲ್ ಮಾಡಿ: contact@altlawforum.org.
ಫಾರ್ಮ್ ತುಂಬಿಸಲು ಕೊನೆ ದಿವಸ : ಸೆಪ್ಟೆಂಬರ್ 30, 2023.